Home

  

Muncipal Reforms Cell has won the Bronze Award for the Project "Aasthi Property tax information" in National Awards for e-Governance" under the category "Excellence in Government Process Re-enginerring" for the Year 2010-11. 

 

 

ನೂರು ಪಟ್ಟಣದ ಬಗ್ಗೆ ಮಾಹಿತಿ:-  

  • ಹನೂರು ಪಟ್ಟಣ ಪಂಚಾಯಿತಿಯು 2002 ರಲ್ಲಿ ಸ್ಥಾಪನೆ ಯಾಯಿತು.
  • ಹನೂರು ಪಟ್ಟಣ ಪಂಚಾಯಿತಿಯು 2002 ನೇ ವರ್ಷದಲ್ಲಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಹೊಂದಿತು.
  • ಹನೂರು ಪಟ್ಟಣವು ಚಾಮರಾಜನಗರ ಜಿಲ್ಲೆಗೆ ಸೇರಿದ್ದು ಹಾಗೂ ಜಿಲ್ಲಾ ಕೇಂದ್ರಸ್ಥಾನದಿಂದ ಸುಮಾರು 62 ಕಿಲೋಮೀಟರ್ ಅಂತರದಲ್ಲಿದೆ.
  • ಹನೂರು ಪಟ್ಟಣ ಪಂಚಾಯಿತಿಯು 13 ವಾರ್ಡ್ ಗಳಿದ್ದು 13 ಚುನಾಯಿತ ಸದಸ್ಯರಿದ್ದು  ಹಾಗೂ 3 ನಾಮನಿರ್ದೇಶಿತ ಸದಸ್ಯರಿರುತ್ತಾರೆ.
  •  ಹನೂರು ಪಟ್ಟಣ ಪಂಚಾಯಿತಿಯ ವ್ಯಾಪ್ತಿಯು 2.23 ಚದುರ ಕಿಲೋಮೀಟರ್  ಇರುತ್ತದೆ.
  •  2001 ರ ಜನಗಣತಿಯಂತೆ ಹನೂರು ಪಟ್ಟಣವು 10,794 ಜನಸಂಖ್ಯೆಯನ್ನು ಹೊಂದಿರುತ್ತದೆ. 
  • ಪ್ರಸಿದ್ದ ಪುಣ್ಯ ಕ್ಷೇತ್ರ ವಾದ ಶ್ರೀ ಮಲೈ ಮಹದೇಶ್ವರ ಬೆಟ್ಟವು ಪಟ್ಟಣ ದಿಂದ ಸುಮಾರು 48 ಕಿಲೋಮೀಟರ್ ದೂರದಲ್ಲಿದೆ.
  • ಯಾತ್ರಾ ಸ್ಥಳವಾದ ಹೊಗೇನಕಲ್ ಜಲಾಶಯವು ಪಟ್ಟಣ ದಿಂದ ಸುಮಾರು 98 ಕಿಲೋ ಮೀಟರ್ ದೂರದಲ್ಲಿದೆ.
  • ಹನೂರು ಪಟ್ಟಣ ದಲ್ಲಿ  ಶ್ರೀ ಬೆಟ್ಟಳ್ಳಿ ಮಾರಮ್ಮ ಹಾಗೂ ಶ್ರೀ ಮೈಸೂರು ಮಾರಮ್ಮನ ದೇವಸ್ಥಾನ ಗಳಿದ್ದು  ವರ್ಷಕ್ಕೊಮ್ಮೆ  ನಡೆಯುವ ಜಾತ್ರೆಗೆ ಸುತ್ತ ಮುತ್ತಲ  ಹಳ್ಳಿಗಳಿಂದ ಜನಸಾಗರವೇ ಹರಿದು ಬರುತ್ತದೆ.

 

 

          Brief  Introduction of  Hanur :- 

 

  • The Town Panchayath (TP) Hanur was constituted in 2002.
  • The Town Panchayath is Converted from Gram Panchayath in the Year 2002.
  •  It is in Chamarajanagar District and about 62 kilometers from District Head Quarter
  • The Hanur TP  has 13 wards and equal number of councilors and 3 Numbers of Nominee Councilors.
  •  Hanur TP stretches to an area of 2.23 SqKms.
  • The Town has a population of 10,794 as per census 2001.
  • The Historical Place Sri Male Mahadeshwara Swamy Hills is 48 kilometer far from the town.
  • Tourist  Place The Hogenakal falls is 98 kilometer far from the Hanur town.
  • In Hanur town Sri Bettalli Maramma Temple and Sri Mysore Maramma Temples are Very Famous temples .

 

                                                Click here for Hanur Town Water Supply Nodal Officer Detail

 

_________________________________________________________________________________

ನಮ್ಮ ಧ್ಯೇಯೊದ್ದೇಗಳು :-  ಪಟ್ಟಣ ಪಂಚಾಯಿತಿಯ ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು ,ಸರಕಾರದ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ,ಪಟ್ಟಣ ಪಂಚಾಯಿತಿಯ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ಬೀದಿ ದೀಪ ಅಳವಡಿಕೆ , ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ಪಟ್ಟಣವನ್ನು ಸುಂದರವಾಗಿಡುವುದು, ಪಟ್ಟಣದ ಶುಚಿತ್ವ ಕಾಪಾಡುವುದು. ಉತ್ತಮ ರೀತಿಯ ರಸ್ತೆ ,ಚರಂಡಿಯ ವ್ಯವಸ್ಥೆಯನ್ನು  ಒದಗಿಸಿ ಸಾರಿಗೆ ಸಂಚಾರ ಸುಗಮಗೊಳಿಸುವುದು.ಕೆ.ಎಂ.ಆರ್.ಪಿ ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ - ಮರಣ ನೋಂದಣಿ , ಸಾರ್ವಜನಿಕ ದೂರು ನಿವಾರಣಾ ಘಟಕ , ಪಟ್ಟಣ ಪಂಚಾಯಿತಿಯ ವೆಬ್ ಸೈಟ್ , ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದು.

 

 

ಗಣಕೀಕರಣ ಯೋಜನೆಗಳ ಬಗ್ಗೆ ಮಾಹಿತಿ:-

 

  • ಸ್ಥಳೀಯ ಸಂಸ್ಥೆಯ ವೆಬ್ ಸೈಟ್:-ಹನೂರು ಪಟ್ಟಣದ ವೆಬ್ ಸೈಟ್ www.hanurtown.gov.in ಆಗಿದ್ದು ಸಾರ್ವಜನಿಕರು ಪಟ್ಟಣ ಪಂಚಾಯಿತಿಯ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದು.
  • ಜನನ ಮತ್ತು ಮರಣ ದಾಖಲಾತಿ ಗಣಕೀಕರಣ:-ಹನೂರು ಪಟ್ಟಣ ಪಂಚಾಯಿತಿಯಲ್ಲಿ 1998 ರಿಂದ ಈ ದಿನಾಂಕದವೆರೆಗೆ ಜನನ ಮತ್ತು ಮರಣ ದಾಖಲಾತಿಗಳನ್ನು ಗಣಕೀಕರಣ ಗೊಳಿಸಲಾಗಿದ್ದು, ವೆಬ್ ಸೈಟ್ ಮೂಲಕ ಸಾರ್ವಜನಿಕರು ಜನನ ಮತ್ತು ಮರಣ ದಾಖಲಾತಿಗಳನ್ನು ವೀಕ್ಷಿಸಬಹುದು. 
  • ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಘಟಕ:-ಹನೂರು ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಘಟಕವನ್ನು ದಿನಾಂಕ: 15-09-2009 ರಿಂದ ಪ್ರಾರಂಭಿಸಲಾಗಿದೆ. ಈ ಘಟಕವು ಬೆಳಿಗ್ಗೆ 8:00 ರಿಂದ ರಾತ್ರಿ 8:00 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು ,ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಪತ್ರ,ದೂರವಾಣಿ, ಹಾಗೂ ವೆಬ್ ಸೈಟ್  ಮುಖಾಂತರ ದೂರುಗಳನ್ನು ದಾಖಲಿಸಬಹುದು.ಸಹಾಯವಾಣಿ ಸಂಖ್ಯೆ-08224-268111 ಹಾಗೂ  ನೇರವಾಗಿ ವೆಬ್ ಸೈಟ್ ಮುಲಕ ದೂರನ್ನು ನೋಂದಾಯಿಸಬಹುದು.
  • ಆಸ್ತಿ ತೆರಿಗೆ ಗಣಕೀಕರಣ:-ಹನೂರು ಪಟ್ಟಣ ಪಂಚಾಯಿತಿಯಲ್ಲಿ ಆಸ್ತಿ ತೆರಿಗೆ ಗಣಕೀಕರಣಕ್ಕೆ ಸಂಬಂದಿಸಿದಂತೆ 13 ವಾರ್ಡ್ ಗಳ ಸರ್ವೆ ಕಾರ್ಯ ಮುಗಿದಿದ್ದು, ಆಸ್ತಿಗಳ ವಿವರವನ್ನು ಡಾಟಾ ಎಂಟ್ರಿ ಮಾಡಿಸಲಾಗಿದ್ದು ಪೌರ ಸುಧಾರಣಾ ಕೋಶ ಬೆಂಗಳೂರಿಗೆ ಡಾಟಾಬೇಸ್ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಗಣಕೀಕರಣ ಗೊಳಿಸಲಾಗುವುದು.

 

 

 This  Page is  Maintained by  Chethan S Kolavi (Chief Officer)

Mobile:-9844001610 

 Last Updated On 14/05/2012

_________________________________________________________________________________

 

No. Of Visitors :
Last Updated   : 14/05/2012  Release History
Release 2.0.0, Powered By Karnataka Municipal Data Society & maintained by hanur TP
This website can best viewed with the resolution 1024 * 768 using Internet Explorer 7.0 or above.
Valid CSS!